ನಕ್ಸಲರು ಅಪಹರಿಸಿದ್ದ ಸಿಆರ್‌ಪಿಫ್‌ ಯೋಧ ಬಿಡುಗಡೆ

ಛತ್ತೀಸ್‌ಗಡ: ಏಪ್ರಿಲ್ 3 ರಂದು ರಾಜ್ಯದ ಬಿಜಾಪುರದ ಬಳಿ ಗುಂಡಿನ ಚಕಮಕಿಯ ಸಂದರ್ಭದಲ್ಲಿ ನಕ್ಸಲರಿಂದ ಅಪಹರಿಸಲ್ಪಟ್ಟ ಸಿಆರ್ಪಿಎಫ್ ಕಮಾಂಡೋ ಸಿಬ್ಬಂದಿ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. ಮನ್ಹಾಸ್ ಪತ್ನಿ ಮತ್ತು ಇತರ ಸಂಬಂಧಿಕರು ಪ್ರತಿಭಟನೆ ನಡೆಸಿ ಜಮ್ಮು-ಪೂಂಚ್ ಹೆದ್ದಾರಿಯನ್ನು ಬುಧವಾರ ತಡೆದಿದ್ದರು. ಅವರು ಸರ್ಕಾರದ … Continued