ನಾಲ್ವರು ವಿದೇಶಿಗರು, 111 ಶೆಲ್ ಕಂಪನಿ ಒಳಗೊಂಡ 1,000 ಕೋಟಿ ರೂ. ಸೈಬರ್ ವಂಚನೆ ಜಾಲ ಭೇದಿಸಿದ ಸಿಬಿಐ…!
ನವದೆಹಲಿ: ದೇಶಾದ್ಯಂತ ಸಾವಿರಾರು ಜನರಿಗೆ ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಸೈಬರ್ ವಂಚನೆ ಜಾಲವನ್ನು ಕೇಂದ್ರೀಯ ತನಿಖಾ ದಳ (CBI) ಭೇದಿಸಿದ್ದು, ಈ ಸಂಬಂಧ 17 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಇದರಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಮತ್ತು 58 ಶೆಲ್ ಕಂಪನಿಗಳು ಶಾಮೀಲಾಗಿವೆ. ಸಿಬಿಐ ತನಿಖೆಯ ಪ್ರಕಾರ, ಈ ಜಾಲವು ದೇಶದ ಜನರನ್ನು ವಂಚಿಸಲು ಸುಳ್ಳು ಸಾಲದ … Continued