ಬಿಪೋರ್ ಜಾಯ್ ಚಂಡಮಾರುತ: ಗುಜರಾತ್ ಕರಾವಳಿ ಜಿಲ್ಲೆಗಳ 30,000 ಜನರ ಸ್ಥಳಾಂತರ
ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಪ್ರಬಲ ಚಂಡಮಾರುತ ಬಿಪೋರ್ ಜಾಯ್‌ನ ನಿರೀಕ್ಷಿತ ಅಪ್ಪಳಿಸುವಿಕೆಯ ಎರಡು ದಿನಗಳ ಮೊದಲು ಅಧಿಕಾರಿಗಳು ಮಂಗಳವಾರ ಗುಜರಾತ್ ಕರಾವಳಿ ಪ್ರದೇಶಗಳಿಂದ 30,000 ಜನರನ್ನು ತಾತ್ಕಾಲಿಕ ಆಶ್ರಯದ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಹಲವಾರು ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ತಂಡಗಳು ಸ್ಟ್ಯಾಂಡ್‌ಬೈನಲ್ಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, … Continued