ಮುಂಗಾರು ಮಳೆ ಕಸಿದುಕೊಂಡು ಹೋದ ಬಿಪೋರ್‌ ಜಾಯ್‌ ಚಂಡಮಾರುತ: ಕರ್ನಾಟಕಕ್ಕೆ ಶೇ.71ರಷ್ಟು ಮಳೆ ಕೊರತೆ, ರಾಜಸ್ಥಾನದಲ್ಲಿ 320%ರಷ್ಟು ಹೆಚ್ಚು ಮಳೆ

ಕಳೆದ ವಾರ ಭಾರತದ ಉತ್ತರ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ ಬಿಪೋರ್‌ ಜಾಯ್ ಚಂಡಮಾರುತವು ಗುಜರಾತ್ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ಮಳೆಗೆ ಕಾರಣವಾಗಿದೆ. ಆದರೆ ಇದೇವೇಳೆ ಕರ್ನಾಟಕದಂತಹ ರಾಜ್ಯಗಳಿಗೆ ಬರಬೇಕಿದ್ದ ಮಾನ್ಸೂನ್ ಮಳೆಯನ್ನು ಕಸಿದುಕೊಂಡು ಹೋಗಿದೆ ಹಾಗೂ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯ ಕೊರತೆ ಉಂಟುಮಾಡಿದೆ. ಅಲ್ಲದೆ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ … Continued