ಅತ್ಯಂತ ತೀವ್ರ ಚಂಡಮಾರುತವಾಗಿ ರೂಪುಗೊಂಡ ಬಿಪೋರ್ ಜಾಯ್ : ಕರ್ನಾಟಕ ಸೇರಿ 3 ರಾಜ್ಯಗಳಿಗೆ ಕಟ್ಟೆಚ್ಚರ
ನವದೆಹಲಿ: ಬಿಪೊರ್ ಜಾಯ್ ಚಂಡಮಾರುತವು ಈಗ “ಅತ್ಯಂತ ತೀವ್ರ ಚಂಡಮಾರುತ”ವಾಗಿ ಬದಲಾಗಿದ್ದು, ಅದು ಉತ್ತರದ ಕಡೆಗೆ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಿಪೊರ್ ಜಾಯ್ ಚಂಡಮಾರುತವು ತೀವ್ರ ಚಂಡಮಾರುತವಾಗುತ್ತಿದ್ದು ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ ಮತ್ತು ಜೂನ್ 15 ರಂದು ಪಾಕಿಸ್ತಾನ ಮತ್ತು ಸೌರಾಷ್ಟ್ರ ಮತ್ತು ಕಚ್ ಕರಾವಳಿಯನ್ನು ತಲುಪುವ ಸಾಧ್ಯತೆಯಿದೆ … Continued