ಎನ್‌ಡಬ್ಲ್ಯುಕೆಆರ್‌ಟಿಸಿಯಿಂದ 700ಕ್ಕಿಂತ ಹೆಚ್ಚು ವಿಶೇಷ ಹೆಚ್ಚುವರಿ ಬಸ್ಸುಗಳ ಸಂಚಾರ

ಹುಬ್ಬಳ್ಳಿ: ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬದ ರಜೆಗಳಿರುವುದರಿಂದ ಅಕ್ಟೋಬರ್‌ 14, ಮಹಾನವಮಿ, 15ರಂದು ವಿಜಯದಶಮಿ, 17ರಂದು ಈದ-ಮಿಲಾದ್ 20ರಂದು ಮಹರ್ಷಿ ವಾಲ್ಮಿಕಿ ಜಯಂತಿ ಇರುವುದರಿಂದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 700ಕ್ಕಿಂತ ಹೆಚ್ಚು ವಿಶೇಷ ಹೆಚ್ಚುವರಿ ಬಸ್ಸುಗಳನ್ನು ಬೇರೆಬೇರೆ ಪ್ರದೇಶಗಳಿಗೆ ಓಡಿಸುತ್ತಿದೆ. ಅಕ್ಟೋಬರ್‌ 12 ಮತ್ತು 13ರಂದು ಬೆಂಗಳೂರು ಮತ್ತು ಇತರ … Continued