ಡೇಟಾ ಶೇಖರಣಾ ನಿಯಮಗಳು: ಆರ್‌ಬಿಐಗೆ ಆಡಿಟ್ ವರದಿ ಸಲ್ಲಿಸಿದ ಮಾಸ್ಟರ್ ಕಾರ್ಡ್
ನವದೆಹಲಿ: ಹೊಸ ಕಾರ್ಡ್‌ಗಳನ್ನು ನೀಡುವುದನ್ನು ಆರ್‌ಬಿಐ ನಿಷೇಧಿಸಿದ ನಂತರ, ಅಮೆರಿಕ ಮೂಲದ ಪಾವತಿ ತಂತ್ರಜ್ಞಾನದ ಪ್ರಮುಖ ಮಾಸ್ಟರ್‌ಕಾರ್ಡ್ ಶುಕ್ರವಾರ ಸ್ಥಳೀಯ ಡೇಟಾ ಶೇಖರಣಾ ಮಾನದಂಡಗಳ ಅನುಸರಣೆಯನ್ನು ತೋರಿಸುವ ಆಡಿಟ್ ವರದಿಯನ್ನು ಆರ್ ಬಿಐಗೆ ಸಲ್ಲಿಸಿದೆ ಎಂದು ಹೇಳಿದೆ. ಹೊಸ ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳನ್ನು ನೀಡುವುದಕ್ಕಾಗಿ ರಿಸರ್ವ್ ಬ್ಯಾಂಕ್ ಜುಲೈ 14 ರಂದು ಮಾಸ್ಟರ್‌ಕಾರ್ಡ್‌ಗೆ … Continued