ಪ್ರೇಮ ವಿವಾಹಕ್ಕೆ ವಿರೋಧ: ಮಹಿಳಾ ಪಿಎಸ್‌ಐ ವಿರುದ್ಧವೇ ದೂರು ನೀಡಿದ ಪುತ್ರಿ..!

ಗದಗ: ಮಹಿಳಾ ಪಿಎಸ್‌ಐ ಮಗಳೊಬ್ಬಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿ ಹಸೆ ಮಣೆ ಏರಿದ ಪ್ರಕರಣವೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಂಗಳಕ್ಕೆ ಬಂದಿದೆ. ಪಿಎಸ್‌ಐ ಆಗಿರುವ ನನ್ನ ತಾಯಿಯೇ ತನಗೆ ಬೆದರಿಕೆ ಹಾಕುತ್ತಿದ್ದು, ನಮ್ಮನ್ನು ಬದುಕಲು ಬಿಡಲ್ಲ. ನಮಗೆ ರಕ್ಷಣೆ ಕೊಡಿ ಎಂದು ತಾಯಿ ವಿರುದ್ಧವೇ ಯುವತಿ ಎಸ್‌ಪಿಗೆ ದೂರು ಕೊಟ್ಟಿದ್ದಾಳೆ. ತಾನು ಹಾಗೂ ಕೀರ್ತನಾಥ  … Continued