ಮಧ್ಯಪ್ರದೇಶದಲ್ಲಿ ಮಾಸ್ಕ್ ಧರಿಸದ ಮಹಿಳೆಗೆ ರಸ್ತೆ ಮಧ್ಯದಲ್ಲೇ ಥಳಿಸಿ, ಕೂದಲು ಹಿಡಿದು ಜಗ್ಗಾಡಿದ ಪೊಲೀಸರು..!
ಭೋಪಾಲ್: ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಮಾಸ್ಕ್ ಧರಿಸದ ಕಾರಣಕ್ಕಾಗಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಯನ್ನು ಒದ್ದು, ಹೊಡೆದು ಎಳೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಮೊಬೈಲ್ ವೀಡಿಯೊದಲ್ಲಿ ಚಿತ್ರೀಕರಿಸಿದ ಘಟನೆ ನಡೆದಾಗ ಮಹಿಳೆ ಮತ್ತು ಅವರ ಮಗಳು ಕೋವಿಡ್ ನಿರ್ಬಂಧಗಳ ನಡುವೆ ದಿನಸಿ ಖರೀದಿಸಲು ಹೊರಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ … Continued