ಭಾರತದಲ್ಲಿ ಒಂದೇ ಡೋಸ್ ಕೊವಿಡ್ ಲಸಿಕೆ ರಷ್ಯಾದ ಸ್ಪುಟ್ನಿಕ್ ಲೈಟ್‌ ಬಳಕೆಗೆ ಡಿಸಿಜಿಐ ಅನುಮತಿ

ನವದೆಹಲಿ: ರಷ್ಯಾ ತಯಾರಿಸಿರುವ ಕೊರೊನಾ ವಿರೋಧಿ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್​ ಲೈಟ್‌ (Sputnik) ತುರ್ತು ಬಳಕೆಗೆ ಭಾರತ ಔಷಧ ಮಹಾ ನಿಯಂತ್ರಕರ (Drugs Controller General of India – DCGI) ಅನುಮತಿ ನೀಡಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ.ಮನ್​ಸುಖ್ ಮಾಂಡವಿಯ ಟ್ವೀಟ್ ಮಾಡಿದ್ದು, ಇದು ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದುಕೊಂಡ … Continued