ಮೂರು ಇಲಾಖೆಗಳ ವಿಲೀನ, 2,000 ಹುದ್ದೆಗಳ ರದ್ದು: ಸಂಪುಟ ಉಪ ಸಮಿತಿ ನಿರ್ಧಾರ

ಬೆಂಗಳೂರು: ಆಡಳಿತ ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಚಿವಾಲಯ ಹಂತದ 2,000 ಹುದ್ದೆಗಳನ್ನುರದ್ದು ಪಡಿಸುವ ಮಹತ್ವದ ತೀರ್ಮಾನವನ್ನು ಕಂದಾಯ ಸಚಿವ ಆರ್‌.ಅಶೋಕ್‌ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಕೈಗೊಂಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳ ವಿಲೀನ, ರದ್ಧತಿ ಬಗ್ಗೆ ಹಾಗೂ ನಾನಾ ಇಲಾಖೆಗಳಲ್ಲಿ ಮಂಜೂರಾಗಿರುವ ನಾನಾ ವೃಂದದ … Continued