ಪ್ರಯಾಣಿಕರ ಗಮನಕ್ಕೆ.. ದೀಪಾವಳಿ ಹಬ್ಬದ ಪ್ರಯುಕ್ತ ಎನ್‌ಡಬ್ಲ್ಯುಕೆಆರ್‌ಟಸಿಯಿಂದ 600ಕ್ಕಿಂತ ಹೆಚ್ಚು ವಿಶೇಷ ಬಸ್‌ ಸಂಚಾರ

ಹುಬ್ಬಳ್ಳಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 600ಕ್ಕಿಂತ ಹೆಚ್ಚು ವಿಶೇಷ ಹೆಚ್ಚುವರಿ ಬಸ್ಸುಗಳನ್ನು ಬಿಡಲಾಗುತ್ತಿದೆ. ಅಕ್ಟೋಬರ್‌ 31ರಂದು ಭಾನುವಾರ, ನವಂಬರ್ 1.ರಂದು ಕನ್ನಡ ರಾಜ್ಯೋತ್ಸವ ನವಂಬರ್‌ 3ರಂದು ನರಕ ಚತುರ್ದಶಿ ನವಂಬರ್‌ 5ರಂದು ಬಲಿಪಾಡ್ಯ ಮತ್ತು 7 ರಂದು ಭಾನುವಾರ ಇರುವ ಹಬ್ಬದ ರಜೆಗಳನ್ನು ಉಪಯೋಗಿಸಿಕೊಂಡು ದೀಪಾವಳಿ ಹಬ್ಬಕ್ಕೆ ಬಂದು … Continued