ಕತ್ತಲೆಯೆಂಬ ನಕಾರಾತ್ಮಕ ಬಾಳಿಗೆ ಧನಾತ್ಮಕ ಚಿಂತನೆಯ ಬೆಳಕು ನೀಡುವ ಹಬ್ಬ ದೀಪಾವಳಿ…
(ದೀಪಾವಳಿ ಹಬ್ಬದ ನಿಮಿತ್ತ ಲೇಖನ) ಪತ್ರಿಯೊಂದು ಸಮಾಜವು ಹಬ್ಬಗಳ ಮೂಲಕ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತದೆ. ಸಾಮಾನ್ಯವಾಗಿ ಹಬ್ಬಗಳೆಂದರೆ ಮೈ ಮನ ಸ್ವಚ್ಛಗೊಳಿಸುವುದು ಹಾಗೂ ನಿತ್ಯ ನೂತನ ಆಚರಣೆ. ಈ ಹಬ್ಬಗಳಿಂದ ನಮ್ಮ ದೈನಂದಿನ ಬದುಕಿಗೆ ಹೊಸ ಸ್ವರೂಪ ಸಿಗುತ್ತವೆ. ಹಾಗಾಗಿ ಹಬ್ಬ-ಹರಿದಿನಗಳಲ್ಲಿ ದೀಪಾವಳಿಗೆ ವಿಶೇಷ ಮನ್ನಣೆಯಿದೆ. ದೀಪಾವಳಿಯನ್ನು ಸಮೃದ್ಧಿ ಮತ್ತು ಸಂತೋಷದ ಹಬ್ಬವನ್ನಾಗಿಯೂ ಆಚರಿಸಲಾಗುತ್ತದೆ. ನಮ್ಮ … Continued