ತೀವ್ರ ನೋವು, ನಿರಾಸೆಯಾಗಿದೆ: ರಾಜೀವ್ ಗಾಂಧಿ ಹಂತಕನ ಬಿಡುಗಡೆಗೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್
ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ. ಪೆರಾರಿವಾಲನ್ ಬಿಡುಗಡೆಗೆ ಕಾಂಗ್ರೆಸ್ ಬುಧವಾರ ನೋವು ಮತ್ತು ನಿರಾಶೆ ವ್ಯಕ್ತಪಡಿಸಿದೆ ಮತ್ತು ಮಾಜಿ ಪ್ರಧಾನಿಯ ಹಂತಕನನ್ನು ತಮ್ಮ “ಕ್ಷುಲ್ಲಕತೆಗೆ ಹಾಗೂ ಮತ್ತು ಅಗ್ಗದ ರಾಜಕೀಯಕ್ಕಾಗಿ ಬಿಡುಗಡೆ ಮಾಡಲು ನ್ಯಾಯಾಲಯದಲ್ಲಿ ಅ ತರಹದ “ಪರಿಸ್ಥಿತಿ” ಸೃಷ್ಟಿಸಿ ಮಾಡಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. “. ಮಾಧ್ಯಮದ ಜೊತೆ … Continued