ಎಡಿಟ್ ಮಾಡಿದ ಆಡಿಯೋ, ಕೊರೊನಾ ಲಸಿಕೆ ಪ್ರಮಾಣಪತ್ರ, ನಕಲಿ ಲವರ್ ….ಒಂದೇ ಎರಡೇ : ಸುಳ್ಳಿನ ಸರಮಾಲೆ ಮೂಲಕ 2 ವರ್ಷ ಕೊಲೆಯ ರಹಸ್ಯ ಮುಚ್ಚಿಟ್ಟಿದ್ದ ಕಾನ್ಸ್‌ಟೇಬಲ್…!
ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯ ವಿವಾಹಿತ ಕಾನ್‌ಸ್ಟೆಬಲ್ ಒಬ್ಬರು ತಮ್ಮ ಮಾಜಿ ಸಹೋದ್ಯೋಗಿಯನ್ನು ಕೊಂದ ನಂತರ ಎರಡು ವರ್ಷಗಳ ಕಾಲ ಪೊಲೀಸರು ಮತ್ತು ಕುಟುಂಬದಿಂದ ಕೊಲೆಯ ರಹಸ್ಯ ಮುಚ್ಚಿಡಲು ಸುಳ್ಳಿನ ಸರಮಾಲೆಯನ್ನೇ ಹೆಣೆದಿದ್ದು, ಆದರೂ ಕೊಲೆಯ ವಿಷಯ ಎರಡು ವರ್ಷಗಳ ನಂತರ ಬಯಲಾಗಿದೆ. ಎರಡು ವರ್ಷಗಳ ಕಾಲ ಈ ಕಾನ್‌ಸ್ಟೆಬಲ್ ಮಹಿಳೆಯ ಕುಟುಂಬಕ್ಕೆ ಮಹಿಳೆ ಜೀವಂತವಾಗಿದ್ದಾಳೆ … Continued