ಎಎಪಿಗೆ ಹಿನ್ನಡೆ : ಎಂಸಿಡಿ ಸ್ಥಾಯಿ ಸಮಿತಿಯ ಮರುಚುನಾವಣೆಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ
ನವದೆಹಲಿ : ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(MCD)ನ ಸ್ಥಾಯಿ ಸಮಿತಿಯ ಆರು ಸದಸ್ಯರ ಮರುಚುನಾವಣೆಯನ್ನು ದೆಹಲಿ ಹೈಕೋರ್ಟ್ ಶನಿವಾರ ತಡೆಹಿಡಿದಿದೆ. ಫೆಬ್ರವರಿ 27 ರಂದು ನಿಗದಿಯಾಗಿದ್ದ MCD ಯ ಸ್ಥಾಯಿ ಸಮಿತಿಯ ಸದಸ್ಯರ ಮರು-ಚುನಾವಣೆಗೆ ದೆಹಲಿ ಹೈಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ. ಶುಕ್ರವಾರ ಬಿಜೆಪಿ ಮತ್ತು ಕೌನ್ಸಿಲರ್‌ಗಳ ನಡುವಿನ ಹೊಸ ಘರ್ಷಣೆ ನಡೆಯಿತು. ಎಎಪಿ, ದೆಹಲಿ ಮೇಯರ್ … Continued