ದೆಹಲಿ: ವಿಷಕಾರಿ ಹೊಗೆ ಸೇವಿಸಿ ಮಹಿಳೆ, 4 ಮಕ್ಕಳ ಸಾವು

ನವದೆಹಲಿ: 30 ವರ್ಷದ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳು ಬುಧವಾರ ಶಹದಾರದ ಸೀಮಾಪುರಿ ಪ್ರದೇಶದಲ್ಲಿ ತಮ್ಮ ಕೋಣೆಯಲ್ಲಿ ಇರಿಸಲಾಗಿದ್ದ ‘ಅಂಗಿಥಿ’ (ಸ್ಟೌವ್) ನಿಂದ ಹೊರಬಂದ ವಿಷಕಾರಿ ಹೊಗೆ ಸೇವಿಸಿದ ನಂತರ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಹಳೆ ಸೀಮಾಪುರಿಯಲ್ಲಿರುವ ಮನೆಯ ಐದನೇ ಮಹಡಿಯಲ್ಲಿರುವ ಕೋಣೆಯಲ್ಲಿ ನಾಲ್ಕೈದು ಜನರು … Continued