2000 ರೂಪಾಯಿ ನೋಟುಗಳನ್ನು ಬದಲಾಯಿಸುವ, ಠೇವಣಿ ಮಾಡುವ ಕೊನೆಯ ದಿನಾಂಕ ವಿಸ್ತರಿಸಿದ ಆರ್‌ಬಿಐ

ನವದೆಹಲಿ: ₹ 2,000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಕೊನೆಯ ದಿನಾಂಕವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ, ₹ 2,000 ನೋಟು ವಿನಿಮಯದ ಗಡುವು ಮುಗಿದ ನಂತರವೂ ಮಾನ್ಯವಾಗಿರುತ್ತದೆ ಎಂದು ಆರ್‌ಬಿಐ ಹೇಳಿದೆ. ಹಿಂದಿನ ಗಡುವು ಇಂದು ಆಗಿತ್ತು. ಆಬ್ಟೋಬರ್ 8 ರಿಂದ ಬ್ಯಾಂಕ್‌ಗಳು … Continued