ಕೋವಿಡ್-19 ಎರಡನೇ ಅಲೆ ಉಲ್ಬಣದ ಹೊರತಾಗಿಯೂ, ಪ್ರಧಾನಿ ಮೋದಿ ಅನುಮೋದನೆ ರೇಟಿಂಗ್ಸ್ ವಿಶ್ವ ನಾಯಕರಲ್ಲೇ ಅತಿ ಹೆಚ್ಚು:ಸಮೀಕ್ಷೆ
ನವದೆಹಲಿ: ಮೇ ತಿಂಗಳಲ್ಲಿ ನಡೆದ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಜನಪ್ರಿಯತೆಯ ರೇಟಿಂಗ್ ಕುಸಿತದ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿ ಇತರ ಜಾಗತಿಕ ನಾಯಕರಿಗಿಂತ ಉತ್ತಮ ರೇಟಿಂಗ್ ಮುಂದುವರಿಸಿದ್ದಾರೆ ಎಂದು ಅಮೆರಿಕದ ದತ್ತಾಂಶ ಗುಪ್ತಚರ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಡೇಟಾದ ಪ್ರಕಾರ, ಪ್ರಧಾನಿ ಮೋದಿಯವರ … Continued