ರಾಡಿನಿಂದ ಹೊಡೆದು ಅಜ್ಜಿಯನ್ನೇ ಕೊಂದ ಮೊಮ್ಮಗ; ತಾಯಿ ಮೇಲೂ ಹಲ್ಲೆ..!

ಧಾರವಾಡ: ಧಾರವಾಡ ನಗರದ ಸಪ್ತಾಪುರ ಬಡಾವಣೆಯಲ್ಲಿ ಮೊಮ್ಮಗನೇ ಅಜ್ಜಿಯನ್ನು ಕೊಲೆ ಮಾಡಿದ ದುರ್ಘಟನೆ ನಡೆದಿದೆ. ದತ್ತಾತ್ರೇಯ (ದತ್ತು) ಎಂಬ ಯುವಕ ಕಬ್ಬಿಣದ ರಾಡಿನಿಂದ ಅಜ್ಜಿ ಭೀಮವ್ವ (70 ವರ್ಷ)ಅವರ ಮೇಲೆ ಭೀಕರ ಹಲ್ಲೆ ನಡೆಸಿದ ಪರಿಣಾಮ ಅಜ್ಜಿ ಮೃತಪಟ್ಟಿದ್ದಾರೆ. ತಾಯಿ ಗೌರಮ್ಮ ಅವರ ಮೇಲೂ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಗೌರಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. … Continued

ಮಹಿಷಿ ಪ್ರತಿಷ್ಠಾನ ಯೋಗ – ಪ್ರಕೃತಿ ಚಿಕಿತ್ಸೆ – ಸಂಶೋಧನಾ ಕೇಂದ್ರ

  ಆರೋಗ್ಯವೆಂದರೆ ದೈಹಿಕ, ಮಾನಸಿಕ, ಆಧ್ಯಾತ್ಮಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯ ಕಾಪಾಡಿಕೊಳ್ಳವದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪಾತ್ರ ಅತ್ಯಂತ ಮಹತ್ವ ಪೂರ್ಣವಾಗಿದೆ. ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಧಿ ಎಂದು ಕರೆಯಲ್ಪಡುವ ಅತ್ಯಂತ ಪುರಾತನವಾದ ಭಾರತೀಯ ಚಿಕಿತ್ಸಾ ಪದ್ಧತಿ. ಪ್ರಾಕೃತಿಕವಾಗಿಯೇ ನಿರೋಗಿಗಳನ್ನಾಗಿ ಮಾಡುವುದೇ ಈ ಚಿಕಿತ್ಸೆಯ ವಿಶೇಷತೆ. ಪ್ರಕೃತ್ಯಾಧೀನಮಾರೋಗ್ಯಂ ಎಂಬ … Continued