ತಕಿ ಕೈಯಲ್ಲಿ 2 ಲಕ್ಷ ರೂ. ಮೌಲ್ಯದ ಐಶಾರಾಮಿ ಬ್ಯಾಗ್ ; ಜಯ ಕಿಶೋರಿ ವಿರುದ್ಧ ಟೀಕೆ
ನವದೆಹಲಿ: ಆಧ್ಯಾತ್ಮಿಕ ಪ್ರಚಾರಕಿ ಮತ್ತು ಗಾಯಕಿ ಜಯ ಕಿಶೋರಿ(Jaya Kishori) ಅವರು ₹ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ದುಬಾರಿ ಹ್ಯಾಂಡ್ ಬ್ಯಾಗ್‌ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಈಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಜಯ ಕಿಶೋರಿ ಇದೀಗ ದುಬಾರಿ ಡಿಯೋ(Dior Bag) ಬ್ಯಾಗ್ ಹಿಡಿದು ಏರ್‌ಪೋರ್ಟ್‌ನಲ್ಲಿ ಫೊಟೋಗೆ ಪೋಸ್ ಕೊಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. … Continued