ಕೇಂದ್ರ ವಿತ್ತ ಸಚಿವರ ಭೇಟಿ ಮಾಡಿದ ಸಿಎಂ: ಜಿಎಸ್ಟಿ ಪರಿಹಾರ ಬಾಕಿ 11,400 ಕೋಟಿ ರೂ. ಕೊಡಲು ಒಪ್ಪಿದ್ದಾರೆ ಎಂದ ಬೊಮ್ಮಾಯಿ
ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದ 2ನೇ ದಿನವಾದ ಇಂದು (ಶನಿವಾರ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದಅವರು, ಜಿಎಸ್ ಟಿ ಪರಿಹಾರ ಬಾಕಿ ಹಣ 11,400 ಕೋಟಿ ಕೊಡಲು ನಿರ್ಮಲಾ ಸೀತಾರಾಮನ್ ಒಪ್ಪಿದ್ದಾರೆ. ಪ್ರತಿತಿಂಗಳು ಕಂತಿನ … Continued