ಎಸ್‌ಬಿಐ ಖಾತೆದಾರರಿಗೆ ಸೂಚನೆ..ಆನ್‌ಲೈನ್ ವಹಿವಾಟು ವಂಚನೆ ತಪ್ಪಿಸಲು ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡಬೇಡಿ ಎಂದ ಬ್ಯಾಂಕ್‌

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ಎಚ್ಚರಿಕೆ ನೀಡಿದೆ. ಟ್ವಿಟ್‌ನಲ್ಲಿ, ಎಸ್‌ಬಿಐ ತನ್ನ ಖಾತೆದಾರರಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡದಂತೆ ಎಚ್ಚರಿಕೆ ನೀಡಿದೆ. ಆನ್‌ಲೈನ್ ವಹಿವಾಟಿನ ಹೆಚ್ಚಳದೊಂದಿಗೆ ಇತ್ತೀಚಿನ ದಿನಗಳಲ್ಲಿ ಕ್ಯೂಆರ್ ಕೋಡ್ ವಂಚನೆ ಹೆಚ್ಚು ಸಾಮಾನ್ಯವಾಗಿದೆ, ಏಕೆಂದರೆ ಲಾಕ್‌ಡೌನ್ ಮತ್ತು ನಿರ್ಬಂಧಿತ ಪ್ರಯಾಣದ ಕಾರಣದಿಂದಾಗಿ ಹೆಚ್ಚಿನ … Continued