ಕೋವಿಡ್ -19 ಎರಡನೇ ಅಲೆ ಯುವಕರನ್ನು ಏಕೆ ತೀವ್ರವಾಗಿ ಬಾಧಿಸಿದೆಯೆಂದರೆ…ಹ್ಯಾಪಿ ಹೈಪೋಕ್ಸಿಯಾ..!?
ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಗೆ ಭಾರತ ತತ್ತರಿಸಿದೆ. ಈ ಅಲೆಯು ಸ್ವಲ್ಪ ಹೆಚ್ಚು ಕಿರಿಯ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾದರೆ, ಈ ಅಲೆಯಲ್ಲಿ ಯುವ ಸಮೂಹ ಏಕೆ ಅಪಾಯದಲ್ಲಿದೆ? ಈ ಅಲೆಯಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಯುವಕರನ್ನು ಗುರಿಯಾಗಿಸುವ ಅಂಶಗಳನ್ನು ಮಸಿನಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸತ್ಯೇಂದ್ರ ನಾಥ್ ಮೆಹ್ರಾ ವಿವರಿಸಿದ್ದನ್ನು ಲೈವ್‌ಮಿಂಟ್.ಕಾಮ್ … Continued