ಕೈದಿಯ ಹೊಟ್ಟೆಯಿಂದ ಮೊಬೈಲ್ ಫೋನ್ ಹೊರತೆಗೆದ ವೈದ್ಯರು..!

ಪಾಟ್ನಾ: ಗೋಪಾಲಗಂಜ್ ಜೈಲಿನಲ್ಲಿ ಪೊಲೀಸರ ದಾಳಿ ವೇಳೆ ಸಿಕ್ಕಿಬೀಳುವ ಭೀತಿಯಿಂದ ಮೊಬೈಲ್‌ ನುಂಗಿದ್ದ ಕೈದಿಯ ಹೊಟ್ಟೆಯೊಳಗಿಂದ ಅದನ್ನು ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಐಜಿಐಎಂಎಸ್) ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಎಂಡೋಸ್ಕೋಪಿಕ್ ಯಂತ್ರದ ಸಹಾಯದಿಂದ ಇದೇ ಮೊದಲ ಬಾರಿಗೆ ಈ ಗಾತ್ರದ ಗ್ಯಾಜೆಟ್ ಅನ್ನು ಮರುಪಡೆಯಲಾಗಿದೆ ಎಂದು IGIMS ನ ವೈದ್ಯಕೀಯ ಅಧೀಕ್ಷಕ ಡಾ ಮನೀಷ್ ಮಂಡಲ್ … Continued