ಎಮ್ಮೆಗಳ ಮೇಲೆ ಗಂಭೀರವಾಗಿ ನಿಂತು ಸಂಚಾರಕ್ಕೆ ಹೊರಟ ಈ ನಾಯಿ | ವೀಕ್ಷಿಸಿ

ಎಮ್ಮೆ ಮೇಲೆ ಗಂಭಿರವಾಗಿ ನಿಂತು ಶ್ವಾನವೊಂದು ಎರಡು ಎಮ್ಮೆಗಳ ಜೊತೆ ಸವಾರಿ ಹೊರಟಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಾಯಿ ಎಮ್ಮೆ ಮೇಲೇರಿ ನಿಂತಿದೆ. ಒಂದು ಸ್ವಲ್ಪವೂ ಅಲುಗಾಡುತ್ತಿಲ್ಲ. ಎಮ್ಮೆ ಕೂಡಾ ನಾಯಿಯನ್ನು ಅಷ್ಟೇ ಬ್ಯಾಲೆನ್ಸ್ ಮಾಡುತ್ತಾ ಕರೆದುಕೊಂಡು ಹೋಗಿದೆ. ವೀಡಿಯೊದಲ್ಲಿ ಬೀದಿ ನಾಯಿಯೊಂದು ಎರಡು ಎಮ್ಮೆಗಳ ಮೇಲೆ ಆಕರ್ಷಕವಾಗಿ ನಿಂತು ಸವಾರಿ ಮಾಡುತ್ತಿದೆ. … Continued