ಭಾರತ ಸೇರಿದಂತೆ ವಿಶ್ವದಾದ್ಯಂತ ಯೂಟ್ಯೂಬ್ ಸ್ಥಗಿತದ ಸಮಸ್ಯೆ ಎದುರಿಸಿದ ಲಕ್ಷಾಂತರ ಬಳಕೆದಾರರು
ನವದೆಹಲಿ: ಭಾರತ ಮತ್ತು ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಮಂಗಳವಾರ ಲಕ್ಷಾಂತರ ಬಳಕೆದಾರರಿಗೆ ಯೂಟ್ಯೂಬ್ ಸೇವೆ ಸ್ಥಗಿತಗೊಂಡಿದೆ. ತಾಂತ್ರಿಕ ದೋಷಗಳಿಂದಾಗಿ ಜನರು ವೀಡಿಯೊ ವೀಕ್ಷಿಸಲು ಸಾಧ್ಯವಾಗದೆ ಪರದಾಡುವಂತಾಯಿತು. ವೆಬ್‌ಸೈಟ್ ಸ್ಥಗಿತದ ಬಗ್ಗೆ ಮಾಹಿತಿ ನೀಡುವ ‘ಡೌನ್‌ಡಿಟೆಕ್ಟರ್’ (Downdetector) ಪ್ರಕಾರ, ಅಮೆರಿಕವೊಂದರಲ್ಲೇ ಸುಮಾರು 2,83,490ಕ್ಕೂ ಹೆಚ್ಚು ಬಳಕೆದಾರರು ಯೂಟ್ಯೂಬ್ ಲಾಗಿನ್ ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದಾರೆ. ಹೆಚ್ಚಿನವರು ಯೂಟ್ಯೂಬ್ … Continued