ಐಎಂಎ ಮಾಜಿ ಅಧ್ಯಕ್ಷ, ಪದ್ಮಶ್ರೀ ಡಾ.ಕೆ.ಕೆ. ಅಗರ್ವಾಲ್‌ ಕೊರೊನಾದಿಂದ ನಿಧನ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ಕೆ. ಅಗರ್‌ವಾಲ್ ಅವರು ಕೋವಿಡ್ -19 ರೊಂದಿಗಿನ ಸುದೀರ್ಘ ಯುದ್ಧದ ನಂತರ ನಿಧನರಾದರು. ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಸೋಮವಾರ ರಾತ್ರಿ 11.30 ಕ್ಕೆ ಡಾ.ಕೆ.ಕೆ. ಅಗರ್ವಾಲ್ ನಿಧನರಾದರು. ಡಾ. ಕೆ.ಕೆ. ಅಗರ್‌ವಾಲ್ … Continued