ಸಾರ್ವಜನಿಕ ಗೌರವ ಸ್ವೀಕರಿಸಿದ ಮಾರನೇ ದಿನ ಇಹಲೋಕ ತ್ಯಜಿಸಿದ ಭೂಷಣ್‌ ಡಾಕ್ಟರ್ ಖ್ಯಾತಿಯ ಡಾ. ಜಠಾರ

ಗೋಕರ್ಣ: ಹಿರಿಯ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಎಸ್.ವಿ ಜಠಾರ (93) ಭಾನುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದಾಗಿ ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು ಬಳಗ ಇದೆ. ವೈದ್ಯಕೀಯ ರಾಜಕೀಯ, ಸಹಕಾರ, ಕೃಷಿ, ವೇದದಲ್ಲಿ ಸುದೀರ್ಘ ಅಧ್ಯಯನ ಹಾಗೂ ಸೇವೆ ಸಲ್ಲಿಸಿ … Continued