ರಾಕ್ಷಸೀ ಕೃತ್ಯ…| ಪತ್ನಿಯನ್ನು ಬೈಕಿಗೆ ಕಟ್ಟಿ ಗ್ರಾಮದುದ್ದಕ್ಕೂ ಎಳೆದೊಯ್ದ ಪತಿ : ಕೃತ್ಯ ಕ್ಯಾಮರಾದಲ್ಲಿ ಸೆರೆ
ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಮದ್ಯವ್ಯಸನಿ ಪತಿ ಥಳಿಸಿದ ನಂತರ ಆಕೆಯನ್ನು ಬೈಕ್ಗೆ ಕಟ್ಟಿ ಗ್ರಾಮದಲ್ಲಿ ಎಳೆದೊಯ್ದ ಘಟನೆ ನಡೆದಿರುವುದು ವರದಿಯಾಗಿದೆ. ಈ ಕೃತ್ಯ ಎಸಗಿದ ವ್ಯಕ್ತಿಯನ್ನು 32 ವರ್ಷದ ಪ್ರೇಮರಾಮ ಮೇಘವಾಲ್ ಎಂದು ಗುರುತಿಸಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. ವೀಡಿಯೋದಲ್ಲಿ, ಮೋಟಾರು ಸೈಕಲ್ಗೆ ಕಾಲುಗಳನ್ನು ಕಟ್ಟಿ … Continued