ಕೋವಿಡ್ -19 ರೋಗಿಗಳಿಗೆ ಕೋವಿಡ್‌ ಔಷಧ 2-ಡಿಜಿ ಬಳಕೆಗೆ ಡಿಆರ್‌ಡಿಒ ಮಹತ್ವದ ಸೂಚನೆ

ನವ ದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಂಗಳವಾರ ತನ್ನ ಕೋವಿಡ್‌ ವಿರೋಧಿ ಔಷಧ 2-ಡಿಯೋಕ್ಸಿ-ಡಿ-ಗ್ಲುಕೋಸ್ ಅಥವಾ 2-ಡಿಜಿ ಬಳಕೆಗೆ ನಿರ್ದೇಶನಗಳನ್ನು ನೀಡಿದೆ. ಇದನ್ನು ವೈದ್ಯರ ಆರೈಕೆ ಮತ್ತು ಪ್ರಿಸ್ಕ್ರಿಪ್ಷನ್ ಅಡಿಯಲ್ಲಿ ರೋಗಿಗಳಿಗೆ ನೀಡಬಹುದು ಎಂದು ಹೇಳಿದೆ. “ತಾತ್ತ್ವಿಕವಾಗಿ, 2 ಡಿಜಿಯನ್ನು ಸಾಧ್ಯವಾದಷ್ಟು ಬೇಗ ವೈದ್ಯರು ಮಧ್ಯಮದಿಂದ ತೀವ್ರವಾದ ಕೋವಿಡ್‌ ರೋಗಿಗಳಿಗೆ ಗರಿಷ್ಠ … Continued