ಡಿಆರ್‌ಡಿಒದ ಎಂಟಿ-ಕೋವಿಡ್ ಔಷಧ 2-ಡಿಜಿ ಎಲ್ಲ ಕೋವಿಡ್ ರೂಪಾಂತರಗಳ ವಿರುದ್ಧ ಪರಿಣಾಮಕಾರಿ:ಅಧ್ಯಯನ
ನವದೆಹಲಿ: ಹೊಸ ಅಧ್ಯಯನವು ಡಿಆರ್‌ಡಿಒದ ಎಂಟಿ-ಕೋವಿಡ್ ಔಷಧ 2-ಡಿಜಿ ಎಲ್ಲ ಕೋವಿಡ್ -19 ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಅಧ್ಯಯನದ ಪ್ರಕಾರ, 2-ಡಿಜಿ ಔಷಧ SARS-CoV-2 ಶರೀರದಲ್ಲಿ ಹೆಚ್ಚಳವಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕು-ಪ್ರೇರಿತ ಸೈಟೊಪಾಥಿಕ್ ಪರಿಣಾಮ (ಸಿಪಿಇ) ಮತ್ತು ಜೀವಕೋಶದ ಸಾಯುವುದನ್ನು ತಪ್ಪಿಸುತ್ತದೆ. ಚಿಕಿತ್ಸೆಯಲ್ಲಿ ಔಷಧಿಯನ್ನು ಬಳಸಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಈ … Continued