ಶಾಲೆಗೆ ಬಾಂಬ್ ಬೆದರಿಕೆ | ಶಾಲೆಗೆ ಹೋಗಲು ಇಷ್ಟವಿಲ್ಲದ ಕಾರಣ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ 14 ವರ್ಷದ ವಿದ್ಯಾರ್ಥಿ..!
ನವದೆಹಲಿ: ದಕ್ಷಿಣ ದೆಹಲಿಯ ಕೈಲಾಶ ಕಾಲೋನಿಯಲ್ಲಿರುವ ಸಮ್ಮರ್ ಫೀಲ್ಡ್ ಶಾಲೆಗೆ ಶುಕ್ರವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಆದರೆ, ತನಿಖೆಯ ನಂತರ ಅದು ಸುಳ್ಳು ಎಂಬುದು ಎಂದು ಕಂಡುಬಂದಿದೆ. ಈ ಪ್ರಕರಣದಲ್ಲಿ 14 ವರ್ಷದ ವಿದ್ಯಾರ್ಥಿಯನ್ನು ಶಂಕಿತ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, 14 ವರ್ಷದ ಬಾಲಕ ಶಾಲೆಗೆ ಹೋಗಲು … Continued