‘ಪನಾಮಾ ಪೇಪರ್ಸ್’ ಸೋರಿಕೆ ಪ್ರಕರಣದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಐದು ಗಂಟೆಗಳ ಕಾಲ ಗ್ರಿಲ್ ಮಾಡಿದ ಇಡಿ

ಮುಂಬೈ: ಪನಾಮಾ ಪೇಪರ್ಸ್’ಗೆ ಸಂಬಂಧಿಸಿದ ವಿದೇಶೀ ವಿನಿಮಯ ಉಲ್ಲಂಘನೆ ಆಪಾದನೆಗೆ ಸಂಬಂಧಿಸಿದಂತೆ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್ ಸೋಮವಾರ ಸಂಜೆ ಜಾರಿ ನಿರ್ದೇಶನಾಲಯದ (ಇಡಿ) ದೆಹಲಿ ಕಚೇರಿಯಿಂದ ಹೊರಬಂದಿದ್ದಾರೆ. ಸದ್ಯಕ್ಕೆ ನಟಿಗೆ ಮತ್ತೆ ಸಮನ್ಸ್ ನೀಡುವ ಬಗ್ಗೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಹೇಳಿಕೆ ಬಂದಿಲ್ಲ. ಬ್ರಿಟಿಷ್ … Continued