ಅನಿಲ ಅಂಬಾನಿ ಗ್ರೂಪ್ ಕಂಪನಿಗಳ ಮೇಲೆ ಇ.ಡಿ. ದಾಳಿ ; 35ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ
ನವದೆಹಲಿ: ಅನಿಲ ಅಂಬಾನಿ ಚೇರ್ಮನ್ ಆಗಿರುವ ರಿಲಯನ್ಸ್ ಗ್ರೂಪ್ ಕಂಪನಿಗಳ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಕ್ಕೂ ಹೆಚ್ಚು ಸ್ಥಳಗಳು, 50 ಕಂಪನಿಗಳು ಮತ್ತು 25 ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಜಾರಿ ನಿರ್ದೇಶನಾಲಯ ಗುರುವಾರ (ಜುಲೈ 24) ದಾಳಿ ನಡೆಸಿದೆ ಎಂದು ಏಜೆನ್ಸಿ ಮೂಲಗಳು ತಿಳಿಸಿವೆ. ಇ.ಡಿ. (ED) ತನಿಖೆಯು ಸಿಬಿಐನಿಂದ ನೋಂದಾಯಿಸಲ್ಪಟ್ಟ ಎರಡು … Continued