25 ವರ್ಷದ ಹಿಂದಿನ ಸಾಲ ತೀರಿಸಲು ವಿಳಾಸ, ಮೊಬೈಲ್ ನಂಬರ್ ಇಲ್ಲದೆ ಸ್ನೇಹಿತನ ಹುಡುಕಿಕೊಂಡು ಕೇರಳದಿಂದ ತೆಲಂಗಾಣಕ್ಕೆ ಬಂದ ವ್ಯಕ್ತಿ…!
ಧರ್ಮಪುರಿ (ತೆಲಂಗಾಣ): ಸ್ನೇಹ ಮತ್ತು ಪ್ರಾಮಾಣಿಕತೆಗೆ ಅಪರೂಪದ ನಿದರ್ಶನವಾಗಿ, ಕೇರಳದ ವ್ಯಕ್ತಿಯೊಬ್ಬರು ಸುಮಾರು 25 ವರ್ಷಗಳ ಹಿಂದೆ ಸ್ನೇಹಿತನಿಂದ ಪಡೆದಿದ್ದ ಸಾಲವನ್ನು ತೀರಿಸಲು ತೆಲಂಗಾಣದ ಧರ್ಮಪುರಿಗೆ ಬಂದು ಅದನ್ನು ಮರಳಿಸಿದ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಅವರಿಗೆ ತಮ್ಮ ಹಳೆಯ ಸ್ನೇಹಿತನನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಪ್ರಸ್ತುತ ಗಲ್ಫ್ ದೇಶದಲ್ಲಿದ್ದಾರೆ. … Continued