ಶಿಕ್ಷಣ ಬಜೆಟ್ 2022: ಡಿಜಿಟಲ್ ವಿಶ್ವವಿದ್ಯಾಲಯ, ನಗರ ಯೋಜನೆಗಾಗಿ ಶ್ರೇಷ್ಠತೆಯ ಕೇಂದ್ರಗಳ ಸ್ಥಾಪನೆ

ನವದೆಹಲಿ: ಮೋದಿ ಸರ್ಕಾರದ 10 ನೇ ಬಜೆಟ್ ಮತ್ತು ಹಣಕಾಸು ಸಚಿವೆ, ನಿರ್ಮಲಾ ಸೀತಾರಾಮನ್ ಅವರ ನಾಲ್ಕನೇ ಬಜೆಟ್ ನಲ್ಲಿ ಸಾಂಕ್ರಾಮಿಕ ಪೀಡಿತ ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ ನೀಡಲು ಪ್ರಸ್ತುತ ಪಿಎಂ ಇವಿದ್ಯಾ ಯೋಜನೆಯನ್ನು ವಿಸ್ತರಿಸಲಾಗುತ್ತದೆ ಮತ್ತು ಡಿಜಿಟಲ್ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ಶಿಕ್ಷಣ ಬಜೆಟ್ 2022: ಪ್ರಮುಖ ಮುಖ್ಯಾಂಶಗಳು ನೈಸರ್ಗಿಕ, ಶೂನ್ಯ-ಬಜೆಟ್ ಮತ್ತು ಸಾವಯವ … Continued