ಕೋವಿಡ್ ಲಸಿಕೆಗೆ ಹೆದರಿ ಮನೆಯಲ್ಲಿ ದೊಡ್ಡ ಡ್ರಮ್ ಹಿಂದೆ ಅಡಗಿದ ವೃದ್ಧೆ.. ವಿಡಿಯೊ ವೈರಲ್..!
ಇಟಾವಾ (ಉತ್ತರ ಪ್ರದೇಶ): ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನ ಭಾರತದಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿರುವಾಗ, ದೇಶದ ಗ್ರಾಮೀಣ ಜನಸಂಖ್ಯೆಯು ಇನ್ನೂ ಹೇಗೆ ಹಿಂಜರಿಯುತ್ತಿದೆ ಅಥವಾ ಲಸಿಕೆ ಪಡೆಯುವ ಪ್ರಾಮುಖ್ಯತೆಯ ಬಗ್ಗೆ ತಿಳಿದಿಲ್ಲ ಎಂಬುದನ್ನು ಎತ್ತಿ ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ಮನೆ ಬಾಗಿಲಿಗೆ ಲಸಿಕೆ ಹಾಕುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬಳು … Continued