ವೀಡಿಯೊ..| ಓಲಾ ಸರ್ವೀಸ್ ಕೇಂದ್ರ ಕೊಟ್ಟ ಬಿಲ್ ನೋಡಿ ಶೋ ರೂಂ ಮುಂದೆಯೇ ಓಲಾ ಇ-ಸ್ಕೂಟರ್ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ ಗ್ರಾಹಕ…!
ಕೋಪಗೊಂಡ ಓಲಾ ಎಲೆಕ್ಟ್ರಿಕ್ ಗ್ರಾಹಕರೊಬ್ಬರು ಕಂಪನಿಯ ಶೋರೂಂ ಮುಂದೆಯೇ ಸುತ್ತಿಗೆಯಿಂದ ಬಡಿದು ತನ್ನ ಓಲಾ ಸ್ಕೂಟರ್ ಅನ್ನು ಒಡೆದು ಹಾಕಿದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಹನವನ್ನು ಖರೀದಿಸಿದ ಕೇವಲ ಒಂದು ತಿಂಗಳ ನಂತರ ಸೇವಾ ಕೇಂದ್ರವು ನೀಡಿದ 90,000 ರೂ.ಗಳ ಬೃಹತ್ ಬಿಲ್ ನೋಡಿ ಹತಾಶೆಯಿಂದ ವ್ಯಕ್ತಿಯ ಆಕ್ರೋಶವು ಸ್ಪೋಟಗೊಂಡಿದೆ ಎಂದು … Continued