ಜೈನ್ ಸಮಾಜದ ಗಣ್ಯ ಛಗನಲಾಲ್ ಜೈನ್ ನಿಧನ
ಹುಬ್ಬಳ್ಳಿ: ನಗರದ ಜೈನ್ ಸಮಾಜದ ಪ್ರಮುಖರಾದ ಕೇಶ್ವಾಪುರ ನಿವಾಸಿ ಛಗನ್‌ಲಾಲ್ ಎ. ಜೈನ್ ಬುಧವಾರ ಸಂಜೆ ನಿಧನರಾದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.ಅಧ್ಯಾತ್ಮ ಸಾಧಕರಾಗಿದ್ದ ಅವರು ಎರಡು ಬಾರಿ ಸತತ ನಲವತ್ತು ದಿವಸಗಳ ಉಪವಾಸ ವ್ರತ (ಮಾಸಕ್‌ಮನ್) ಮಾಡಿದ್ದರು. ಅಷ್ಟೇ ಅಲ್ಲದೆ ನಲವತ್ತು ಸಲ ಹನ್ನೊಂದು ದಿವಸಗಳ ಉಪವಾಸ ವ್ರತ ಕೈಗೊಂಡಿದ್ದರು. ನಗರದ ಶಾಂತಿನಿಕೇತನ ಶಾಲೆಯ … Continued