ಇಸ್ರೊ ನಿರ್ಮಿತ ‘ಜಿಸ್ಯಾಟ್‌-24’ ಉಪಗ್ರಹ ಉಡಾವಣೆ

ಬೆಂಗಳೂರು: ಅತ್ಯಾಧುನಿಕ ಜಿಸ್ಯಾಟ್-24 ಉಪಗ್ರಹವನ್ನು ದಕ್ಷಿಣ ಅಮೆರಿಕದ ಫ್ರೆಂಚ್‌ ಗಯಾನಾದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಎಂದು ಇಸ್ರೊ ತಿಳಿಸಿದೆ. ಇಸ್ರೊ ನಿರ್ಮಿತ ಈ ಉಪಗ್ರಹವನ್ನು ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್‌) ಉಡಾವಣೆ ಮಾಡಿದೆ. 24-ಕೆಯು ಬ್ಯಾಂಡ್‌ ಸಂವಹನ ಉಪಗ್ರಹವಾಗಿರುವ ಜಿಸ್ಯಾಟ್‌-24ನ ಒಟ್ಟು ತೂಕ 4,180 ಕೆ.ಜಿ ಎಂದು ಇಸ್ರೊ ತಿಳಿಸಿದೆ. ಏರಿಯನ್ 5 ಎರಡು … Continued