2022-23ಕ್ಕೆ ಇಪಿಎಫ್ ಬಡ್ಡಿ ದರದಲ್ಲಿ ಏರಿಕೆ
ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) ಮಂಗಳವಾರ ನಡೆದ ಸಭೆಯಲ್ಲಿ 2022-23ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಶೇ.8.15 ಬಡ್ಡಿ ದರವನ್ನು ನಿಗದಿಪಡಿಸಿದೆ. ಮಾರ್ಚ್ 2022 ರಲ್ಲಿ, ಇಪಿಎಫ್‌ಒ (EPFO) ತನ್ನ ಸುಮಾರು ಐದು ಕೋಟಿ ಚಂದಾದಾರರಿಗೆ 2020-21 ರಲ್ಲಿ ಶೇಕಡಾ 8.5 ರಿಂದ 2021-22 ರ EPF ಮೇಲಿನ ಬಡ್ಡಿಯನ್ನು … Continued