ಎಐಎಡಿಎಂಕೆ ಜಗಳ: ಇಪಿಎಸ್ ಈಗ ಹೊಸ ಬಾಸ್, ಪ್ರತಿಸ್ಪರ್ಧಿ ಒಪಿಎಸ್ ಪಕ್ಷದಿಂದ ಉಚ್ಛಾಟನೆ

ಚೆನ್ನೈ: ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆಯಲ್ಲಿ ಪ್ರಸ್ತುತ ಉಭಯ ನಾಯಕತ್ವದ ಮಾದರಿಯನ್ನು ಕೊನೆಗೊಳಿಸಿ, ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಇಂದು, ಸೋಮವಾರ ಉನ್ನತೀಕರಿಸಲಾಗಿದೆ. 2,500 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಜನರಲ್ ಕೌನ್ಸಿಲ್ ಪಕ್ಷವನ್ನು ಒಬ್ಬ ಸರ್ವೋಚ್ಚ ನಾಯಕನಾಗಿ ಮುನ್ನಡೆಸಲು ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್‌)ಗೆ ಅಧಿಕಾರ ನೀಡಿತು, … Continued