ಪುದುಚೆರಿ ಮಾಜಿ ಸಿಎಂ ನಾರಾಯಣಸ್ವಾಮಿ ಕಾಂಗ್ರೆಸ್ ಮುಖಂಡರ ಚಪ್ಪಲಿ ಎತ್ತೋದ್ರಲ್ಲಿ ಪರಿಣಿತ: ಮೋದಿ ಟೀಕೆ
ಪುದುಚೆರಿಯ ಹಿಂದಿನ ಮುಖ್ಯಮಂತ್ರಿ ನಾರಾಯಣಸ್ವಾಮಿ ಪಕ್ಷದ ಮುಖಂಡ ಚಪ್ಪಲಿಗಳನ್ನು ಎತ್ತುವಲ್ಲಿ ಪರಿಣಿತರಾಗಿದ್ದರೇ ಹೊರತು ಪುದುಚೆರಿಯ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪರಿಣಿತರಾಗಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪುದುಚೇರಿಯಲ್ಲಿ ಮಾತನಾಡಿದ ವರು, ನಡೆಯುವ ಚುನಾವಣೆಯಲ್ಲಿ ಜನರು ಎನ್‌ಡಿಎ ಪರ ಮತಚಲಾಯಿಸಿದರೆ ಇಲ್ಲಿನ ಜನರನ್ನೇ ಹೈಕಮಾಂಡ್ ಎಂದು ಪರಿಗಣಿಸಲಾಗುವುದು. ರಾಜ್ಯದ ಜನರು ಕಾಂಗ್ರೆಸ್ ದುರಾಡಳಿತದಿಂದ ಮುಕ್ತರಾಗಿದ್ದಾರೆ. ಪುದುಚೇರಿಯಲ್ಲಿ … Continued