ಕೊರೊನಾದಿಂದ ಮಾಸ್ಕೊ ಒಲಿಂಪಿಕ್ಸ್ ಪದಕ ವಿಜೇತ, ಮಾಜಿ ಹಾಕಿ ಕೋಚ್ ಎಂ.ಕೆ.ಕೌಶಿಕ್ ನಿಧನ

ನವ ದೆಹಲಿ:ಕಳೆದ ಮೂರು ವಾರಗಳಿಂದ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದ ಭಾರತ ತಂಡದ ಮಾಜಿ ಹಾಕಿ ಆಟಗಾರ ಹಾಗೂ ಕೋಚ್ ಎಂ.ಕೆ. ಕೌಶಿಕ್ ಅವರು ಶನಿವಾರ ಮೃತಪಟ್ಟಿದ್ದಾರೆ. ಕೌಶಿಕ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರು ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.ಕೌಶಿಕ್ ಅವರು 1980ರ ಮಾಸ್ಕೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು ಕೌಶಿಕ್ … Continued