ಕೇವಲ ಒಬ್ಬನೇ ಒಬ್ಬ ದೆಹಲಿಯ ಆಭರಣ ಅಂಗಡಿಯಲ್ಲಿನ ₹ 25 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ; ಆದ್ರೆ ದೂರದ ಛತ್ತೀಸ್‌ಗಢದ ಮತ್ತೊಬ್ಬ ಕಳ್ಳನಿಂದ ಜೈಲು ಪಾಲಾದ…!
ನವದೆಹಲಿ : ದೆಹಲಿಯಲ್ಲಿ ನಡೆದ ₹ 25 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವು ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚಿನ ನೆನಪಿನಲ್ಲೇ ಅತಿ ದೊಡ್ಡ ಕಳ್ಳತನದ ಪ್ರಕರಣವಾಗಿದೆ. ಇದನ್ನು ಛತ್ತೀಸ್‌ಗಢದ ಒಬ್ಬನೇ ಒಬ್ಬ ಯೋಜಿಸಿ ಕಾರ್ಯಗತಗೊಳಿಸಿದ್ದಾನೆ. ಆತ ಬಹುಶಃ ಇನ್ನೂ ಹೆಚ್ಚು ಕಾಲ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದನೇನೋ, ಆದರೆ ಆತನ ರಾಜ್ಯದಲ್ಲಿ ಇನ್ನೊಬ್ಬ ಕಳ್ಳನನ್ನು ಬಂಧಿಸಿದ್ದು, ಈತನ ಬಂಧನಕ್ಕೆ ಕಾರಣವಾಗಿದೆ. … Continued