ದೆಹಲಿ ವಿಧಾನಸಭೆ ಚುನಾವಣೆ | ಗುರುವಾರ ಹೊರಬಿದ್ದ 3 ಪ್ರಮುಖ ಎಕ್ಸಿಟ್ ಪೋಲ್‌ಗಳು ; ಬಹುಮತ ಬಿಜೆಪಿಗೋ, ಎಎಪಿಗೋ..?
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಮತ್ತೆ ಮೂರು ಎಕ್ಸಿಟ್ ಪೋಲ್‌ಗಳು ಶುಕ್ರವಾರ ಹೊರಬಿದ್ದಿದ್ದು, ಮೂರೂ ಸಮೀಕ್ಷೆಗಳು ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದೆ. ಬುಧವಾರ 11 ಎಕ್ಸಿಟ್ ಪೋಲ್‌ಗಳಲ್ಲಿ 9 ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಪಡೆಯಬಹುದು ಎಂದು ಹೇಳಿದ್ದವು. ಎರಡು ಸಮೀಕ್ಷೆಗಳು ಆಮ್ ಆದ್ಮಿ … Continued