ನೀರಿನಲ್ಲೂ ಕೊರೊನಾ ವೈರಸ್..! ಸಬರಮತಿ ನದಿ ನೀರಿನ ಮಾದರಿಗಳಲ್ಲಿ ಕಂಡುಬಂದ ಕೊರೊನಾ ವೈರಸ್..ಆತಂಕಕಾರಿ ಎಂದ ತಜ್ಞರು..!!
ಐಐಟಿ ಗಾಂಧಿನಗರ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎನ್ವಿರಾನ್ಮೆಂಟ್ ಸೈನ್ಸ್ ಸಂಶೋಧಕರು ಅಹಮದಾಬಾದಿನ ಸಬರಮತಿ ನದಿಯಿಂದ ತೆಗೆದ ನೀರಿನ ಮಾದರಿಗಳಲ್ಲಿ ಕೊರೊನಾ ವೈರಸ್ಸಿನ ಕುರುಹುಗಳನ್ನು ಕಂಡುಹಿಡಿದಿದ್ದಾರೆ. ನಗರದ ಕಂಕ್ರಿಯಾ ಮತ್ತು ಚಂಡೋಲಾ ಸರೋವರಗಳಿಂದ ತೆಗೆದ ಮಾದರಿಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ಸರೋವರಗಳು ಮತ್ತು ನದಿಗಳಲ್ಲಿ SARS-CoV-2 ಇರುವುದು ಅಪಾಯಕಾರಿ ಸ್ಥಿತಿಗೆ ಕಾರಣವಾಗಬಹುದು ಎಂದು … Continued