ಫೆಬ್ರವರಿ ತಿಂಗಳ ಜಿಎಸ್‌ಟಿ ಸಂಗ್ರಹ 1,33,026 ಕೋಟಿ ರೂ.ಗಳು
ನವದೆಹಲಿ: 2022ರ ಫೆಬ್ರವರಿ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್‌ಟಿ ಆದಾಯವು 1,33,026 ಕೋಟಿ ರೂ.ಗಳಾಗಿವೆ. ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್ಟಿ 24,435 ಕೋಟಿ ರೂ.ಗಳು, ಎಸ್ಜಿಎಸ್ಟಿ 30,779 ಕೋಟಿ ರೂ.ಗಳು, ಐಜಿಎಸ್ಟಿ 67,471 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 33,837 ಕೋಟಿ ರೂ.ಗಳೂ ಸೇರಿದಂತೆ) ಮತ್ತು ಸೆಸ್ 10,340 ಕೋಟಿ ರೂ.ಗಳು ಒಳಗೊಂಡಿದೆ. ಸರ್ಕಾರವು … Continued