ಚಿಕನ್‌ ಸಾಂಬಾರಿಗಾಗಿ ಜಗಳ; ಮಗನನ್ನೇ ಹೊಡೆದು ಕೊಂದ ತಂದೆ

ಮಂಗಳೂರು : ಕೋಳಿ ಸಾಂಬಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಮೊಗ್ರ ಏರಣ ಗುಡ್ಡೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಸುಳ್ಯ ತಾಲೂಕಿನ ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನಪ್ಪ ಎಂಬವರಿಗೂ ಅವರ ಪುತ್ರ ಶಿವರಾಮ ಎಂಬುವರಿಗೂ ಮಂಗಳವಾರ ತಡರಾತ್ರಿ ಕೋಳಿ ಪದಾರ್ಥದ … Continued